ಕೈ ಜೋಡಿಸಿ

ಎಲ್ಲ ಭಾಷಿಕರಿಗೂ ಒಪ್ಪುವಂತಹ ಭಾಷಾ ನೀತಿಯೊಂದನ್ನು ರೂಪಿಸುವತ್ತ ಕೇಂದ್ರದ ಮೇಲೆ ಒತ್ತಡ ತರುವ ಹೊಣೆಗಾರಿಕೆ ಹಿಂದಿ ಮತ್ತು ಎಲ್ಲ ಹಿಂದಿಯೇತರ ರಾಜ್ಯಗಳ ಮೇಲಿದೆ. ಭಾರತ ಒಕ್ಕೂಟ ಒಂದಾಗಿ ಮುಂದುವರೆಯಲು ಇದು ಅತ್ಯಂತ ಅವಶ್ಯಕವೂ ಹೌದು. ಈ ನಿಟ್ಟಿನಲ್ಲಿ ಭಾರತದ ಭಾಷಾ ನೀತಿಗೆ ತಿದ್ದುಪಡಿ ತಂದು ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಅಧಿಕೃತ ಸ್ಥಾನಮಾನ ಕಲ್ಪಿಸಬೇಕು ಅನ್ನುವ ಬೇಡಿಕೆಯೊಂದಿಗೆ ಈ ಅಭಿಯಾನದ ವೇದಿಕೆಯನ್ನು ರೂಪಿಸಲಾಗಿದೆ. ಈ ಬೇಡಿಕೆಯತ್ತ ಈವರೆಗೆ ಮಾಡಲಾಗಿರುವ ಸಹಿ ಸಂಗ್ರಹ ಅಭಿಯಾನ, ಜಾಗೃತಿ ಕಾರ್ಯಕ್ರಮ, ಪತ್ರ ಚಳುವಳಿ, ಪುಸ್ತಕ ಪ್ರಕಟನೆ ಮುಂತಾದ ಚಟುವಟಿಕೆಗಳ ಬಗ್ಗೆ ಸಮಗ್ರ ವಿವರ ಇಲ್ಲಿ ದೊರೆಯಲಿದೆ.

ಬನ್ನಿ, ಭಾಷಾ ಸಮಾನತೆಗಾಗಿನ ಈ ಬೇಡಿಕೆಯನ್ನು ಬೆಂಬಲಿಸಿ, ಬದಲಾವಣೆಯತ್ತ ಕೈ ಜೋಡಿಸಿ.

ಮಿಂಚೆ: bhashasamanathe@gmail.com

ನಮ್ಮ ಫೇಸ್‍ಬುಕ್ ಗುಂಪು: Forum To Oppose Hindi Imposition

fb

%d bloggers like this: