ಹಕ್ಕೊತ್ತಾಯ

ಭಾರತದ ಸಂವಿಧಾನದಲ್ಲಿ ಭಾಷಾ ನೀತಿಯ ಬಗ್ಗೆ ಬರೆಯಲಾದ ವಿಧಿಗಳನ್ನು ಪುನರ್ ಪರಿಶೀಲಿಸಿ ಇವತ್ತಿನ ಹುಳುಕಿನ ಭಾಷಾನೀತಿಯನ್ನು ಕೈಬಿಟ್ಟು ಸಮಾನ ಗೌರವದ, ಸಮಾನ ಅವಕಾಶದ ಹೊಸದೊಂದು ಭಾಷಾನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಳ್ಳಬೇಕು. ವೈವಿಧ್ಯತೆಗೆ ಕೊಡಲಿ ಪೆಟ್ಟಿನಂತೆ ಕಾಣಿಸುವ ಸೆಪ್ಟೆಂಬರ್ ೧೪ರ “ಹಿಂದಿ ದಿವಸ್”ನಂತಹ ಆಚರಣೆಗಳನ್ನು ಕೈಬಿಟ್ಟು ಅಸಮಾನತೆಯಿಂದ ಕೂಡಿರುವ ಈಗಿನ ಭಾಷಾನೀತಿಯನ್ನು ಬದಲಿಸಿಕೊಳ್ಳಬೇಕು.

ನಮ್ಮ ಹಕ್ಕೊತ್ತಾಯ ಇಂತಿದೆ:

೧. ಭಾರತವು ಇದೀಗ ಅನುಸರಿಸುತ್ತಿರುವ ಭಾಷಾನೀತಿಗೆ ತಿದ್ದುಪಡಿ ತಂದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನೂ ಕೇಂದ್ರಸರ್ಕಾರದ ಅಧಿಕೃತ ಆಡಳಿತ ಭಾಷೆಗಳೆಂದು ಘೋಷಿಸಬೇಕು.

%d bloggers like this: