ಹಿಂದಿ ಮುಂದೆ ಬೇರೆ ಭಾಷೆಯೇಕೆ ಹಿಂದೆ?

ಬಹುಭಾಶಾ ಒಕ್ಕೂಟವಾದ ಭಾರತದ ಆಡಳಿತ, ಗ್ರಾಹಕ ಸೇವೆಗಳಲ್ಲಿ ಭಾರತದ ಒಂದೇ ಭಾಶೆಯ ಬಳಕೆ ಏಕೆ ? ರೈಲ್ವೇ ಟಿಕೆಟ್ಟುಗಳಲ್ಲಿ, ರೈಲ್ವೇ ಮುಂಗಡ ಕಾಯ್ದಿರುಸುವಿಕೆಯ ಪಟ್ಟಿಯಲ್ಲಿ, ರೈಲಿನ ಒಳಗಡೆಯಿರುವ ತುರ್ತು ನಿರ್ಗಮನ ಹೀಗೆ ಎಲ್ಲೆಡೆ ಹಿಂದೀ ಮತ್ತು ಇಂಗ್ಲೀಷಲ್ಲಿ ಮಾತ್ರ ಮಾಹಿತಿ ಇರುತ್ತದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿದ ಮಾಹಿತಿ ಕೋರಿಕೆ ಅರ್ಜಿಗೆ ಇಲಾಖೆಯವರು ಕೊಟ್ಟ ಉತ್ತರ ಏನು? ಎಲ್ ಪಿಜಿ ಸಿಲಿಂಡರ್ ಮೇಲಿನ ಸುರಕ್ಷೆ ಮಾಹಿತಿ, ಭಾರತೀಯ ಜೀವವಿಮಾ ಇಲಾಖೆ ಹೀಗೆ ಎಲ್ಲೆಡೆ ಹಿಂದೀ ಮತ್ತು ಇಂಗ್ಲೀಷಲ್ಲಿ ಮಾತ್ರ ಮಾಹಿತಿ ಇರುತ್ತದೆ. ಇದರಿಂದ ಹಿಂದಿಯೇತರರಿಗೆ ಏನು ಉಪಯೋಗ ? ಹಿಂದಿಯೇತರರಿಗೆ ಇದರಿಂದಾಗುತ್ತಿರುವ ಅನಾಹುತಗಳು – ಇವೆಲ್ಲದರ ಕುರಿತು ವಲ್ಲೀಶ್ ಕುಮಾರ್ ಅವರ ಅಂಕಣ  ವಿಜಯವಾಣಿ ಸುದ್ಧಿಹಾಳೆಯಲ್ಲಿ.

hindi

Posted on April 29, 2014, in ಪತ್ರಿಕೆಗಳಿಗೆ ಪತ್ರ. Bookmark the permalink. Leave a comment.

Comments are closed.

%d bloggers like this: