ಎಲ್ಲಾ ಭಾಷಾ ವೈವಿಧ್ಯತೆಗಳಿಗೆ ಸಮಾನ ಗೌರವ ತರುವ ಭಾಷಾನೀತಿಯನ್ನು ಭಾರತದ ಸಂಸತ್ತು ರೂಪಿಸಲಿ

ಇಂದಿನ ಭಾರತದ ತೊಡಕಿನ ಭಾಷಾನೀತಿಯನ್ನು ಕೈಬಿಡಬೇಕು. ಸಂವಿಧಾನಾತ್ಮಕವಾಗಿ ಹಿಂದೀ ಹೇರಿಕೆಯನ್ನು ಮಾಡುವುದನ್ನು ನಿಲ್ಲಿಸಬೇಕು. ಎಲ್ಲಾ ಭಾಷಾ ವೈವಿಧ್ಯತೆಗಳಿಗೆ ಸಮಾನ ಗೌರವ ತರುವ ಭಾಷಾನೀತಿಯನ್ನು ಭಾರತದ ಸಂಸತ್ತು ರೂಪಿಸಬೇಕೆಂದು ಎಂದು ಒತ್ತಾಯಿಸುತ್ತಾ 2012ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾದ ಪಿಟಿಶನ್.

ಈ ಪಿಟಿಶನ್ನಿನ ಕೊಂಡಿ ಇಲ್ಲಿದೆ.

Advertisements

Posted on May 10, 2014, in ಪಿಟಿಶನ್. Bookmark the permalink. Comments Off on ಎಲ್ಲಾ ಭಾಷಾ ವೈವಿಧ್ಯತೆಗಳಿಗೆ ಸಮಾನ ಗೌರವ ತರುವ ಭಾಷಾನೀತಿಯನ್ನು ಭಾರತದ ಸಂಸತ್ತು ರೂಪಿಸಲಿ.

Comments are closed.

%d bloggers like this: