ಹಿಂದಿ ಹೇರಿಕೆಗೆ ಇದೆ ಒಂದು ಇತಿಹಾಸ:ಬರಗೂರು ರಾಮಚಂದ್ರಪ್ಪ

ಹಿಂದಿಯೇತರರ ಮೇಲೆ ಹಿಂದಿ ಹೇರಿಕೆಗಿರುವ ಇತಿಹಾಸ ಮತ್ತು ಅದನ್ನು ಹೇಗೆ ಸಂವಿಧಾನಬದ್ದಗೊಳಿಸಿಕೊಂಡು ವ್ಯವಸ್ಥಿತವಾಗಿ ಹೇರಲಾಗುತ್ತಿದೆ ಮತ್ತು ಈ ಹೇರಿಕೆ ಹೇಗೆ ಅನೇಕತೆಯಿಂದ ಏಕತೆಯ ಕಡೆಗೆ ಮುಖಮಾಡುವ ಪ್ರಕ್ರಿಯೆಯಾಗಿದೆ ಎಂದು ವಿವರಿಸುತ್ತಾ ಪ್ರಜಾವಾಣಿಯಲ್ಲಿ ಮೂಡಿ ಬಂದಿರುವ ಬರಗೂರು ರಾಮಚಂದ್ರಪ್ಪನವರ ಬರಹ.

baragooru

Posted on June 26, 2014, in ಲೇಖನಗಳು. Bookmark the permalink. Comments Off on ಹಿಂದಿ ಹೇರಿಕೆಗೆ ಇದೆ ಒಂದು ಇತಿಹಾಸ:ಬರಗೂರು ರಾಮಚಂದ್ರಪ್ಪ.

Comments are closed.

%d bloggers like this: