ಹಿಂದೀ ಹೇರಿಕೆ ವಿರೋಧಿ ಹೋರಾಟಕ್ಕೆ 50 ವರುಶಗಳು
ಹಿಂದೀ ಹೇರಿಕೆ ವಿರೋಧಿ ಹೋರಾಟಕ್ಕೆ ಇದೇ 2015ರ ಜನವರಿ 25ಕ್ಕೆ 50 ವರುಶಗಳು ತುಂಬಿದ್ದು, ಈ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತಾ, ಎಲ್ಲಾ ಭಾಷೆಗಳನ್ನೂ ಸಮಾನವೆಂದು ನೋಡುವ ಭಾಷಾನೀತಿಯ ಅವಶ್ಯಕತೆಯ ಬಗ್ಗೆ ಒಂದು ಚರ್ಚೆ ಹಮ್ಮಿಕೊಳ್ಳಲಾಯಿತು. ಈ ಹಮ್ಮುಗೆಯ ಕೆಲ ಚಿತ್ರಗಳು ಇಲ್ಲಿವೆ.
ಈ ಹಮ್ಮುಗೆಯ ಕುರಿತ ಪತ್ರಿಕಾ ವರದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
–
–

ಹೆಸರಾಂತ ತಮಿಳು ಕವಿ ಜಯಪ್ರಕಾಸಮ್ ಅವರು, 1965ರಲ್ಲಿ ತಮಿಳುನಾಡಿನಲ್ಲಿ ನಡೆದ ಹಿಂದೀ ಹೇರಿಕೆ ವಿರೋಧಿ ಹೋರಾಟದ ಮೆಲುಕು ಹಾಕುತ್ತಿರುವುದು.


“ಹಿಂದೀ ಹೇರಿಕೆ – ಮೂರು ಮಂತ್ರ, ನೂರು ತಂತ್ರ” ಹೊತ್ತಗೆಯ ಬರಹಗಾರರಾದ ಶ್ರೀ ಆನಂದ್ ಅವರು ಭಾಷಿಕ ಹಕ್ಕುಗಳ ಕುರಿತು ಮಾತನಾಡುತ್ತಿರುವುದು.
Posted on January 27, 2015, in ಚಿತ್ರಗಳು. Bookmark the permalink. Comments Off on ಹಿಂದೀ ಹೇರಿಕೆ ವಿರೋಧಿ ಹೋರಾಟಕ್ಕೆ 50 ವರುಶಗಳು.