ಎಲ್ಲ ರಾಜ್ಯಗಳ ಭಾಷೆಗೂ ಅಧಿಕೃತ ಸ್ಥಾನ ನೀಡಿ

ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿರುವ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳಿಗೂ ಅಧಿಕೃತ ಭಾಷಾ ಸ್ಥಾನ ನೀಡಬೇಕು ಎಂದು ಹಿಂದಿಯೇತರ ರಾಜ್ಯಗಳು ಕೇಂದ್ರವನ್ನು ಒತ್ತಾಯಿಸಲು ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಚೆನ್ನೈ ನಲ್ಲಿ ನಡೆದ ಭಾಷಾ ಹಕ್ಕುಗಳ ಸಮ್ಮೇಳನದಲ್ಲಿ ಇದರ ಕುರಿತು ಘೋಷಣ ಪತ್ರವನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕದ ಬನವಾಸಿ ಬಳಗ ಸೇರಿದಂತೆ ವಿವಿದ ರಾಜ್ಯಗಳ ಹೋರಾಟಗಾರರು ಭಾಗವಹಿಸಿದ್ದರು. ಈ ವಿಷಯ ಕುರಿತು ಉದಯವಾಣಿಯಲ್ಲಿ (29/9/2015uv_29_9_2015_ChennaiDeclaration) ಪ್ರಕಟವಾದ ಅಂಕಣ ನಿಮ್ಮೆಲ್ಲರ ಓದಿಗಾಗಿ.

Posted on October 2, 2015, in ಮಾಧ್ಯಮದಲ್ಲಿ and tagged , . Bookmark the permalink. Comments Off on ಎಲ್ಲ ರಾಜ್ಯಗಳ ಭಾಷೆಗೂ ಅಧಿಕೃತ ಸ್ಥಾನ ನೀಡಿ.

Comments are closed.

%d bloggers like this: