ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ

ಭಾರತ ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಗುರುತಿಸಲಾಗಿರುವ ಎಲ್ಲ 22 ಭಾಷೆಗಳನ್ನೂ ಒಕ್ಕೂಟ ಸರಕಾರದ ಅಧಿಕೃತ ಭಾಷೆಗಳನ್ನಾಗಿಸಬೇಕು ಅನ್ನುವ, ಸಮಾನ ಭಾಷಾನೀತಿಗಾಗಿ ಒತ್ತಾಯಿಸುವ ಬಗ್ಗೆ ಬನವಾಸಿ ಬಳಗವು, 2015ರ ಸೆಪ್ಟೆಂಬರ್ 13 ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನವೊಂದನ್ನು ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆದ ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

42 63 73 13 23 33

Posted on October 6, 2015, in ಕಾರ್ಯಕ್ರಮಗಳು, ಚಿತ್ರಗಳು and tagged , . Bookmark the permalink. Comments Off on ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ.

Comments are closed.

%d bloggers like this: