ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ

ಸೆಪ್ಟೆಂಬರ್ 13, 2015 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ “ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ – ಒಂದು ಚಿತ್ರಪ್ರದರ್ಶನ”ದ ವಿಡಿಯೋ ಇಲ್ಲಿದೆ. ಬನವಾಸಿ ಬಳಗ ಪ್ರಕಾಶನವು ಹೊರತಂದಿರುವ “ಹಿಂದೀ ಹೇರಿಕೆ – ಮೂರು ಮಂತ್ರ, ನೂರು ತಂತ್ರ” ಹೊತ್ತಗೆಯ ಬರಹಗಾರರಾದ ಶ್ರೀ ಆನಂದ್ ಅವರು ಚಿತ್ರಪ್ರದರ್ಶನವನ್ನು ಬಣ್ಣಿಸಿದ್ದಾರೆ.

ಚಿತ್ರಪ್ರದರ್ಶನಕ್ಕೆ ಹಲವಾರು ಜನರು ಭೇಟಿ ಕೊಟ್ಟು, ಸಮಾನತೆಯ ಭಾಷಾನೀತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ, ಸಮಾನತೆಯ ಭಾಷಾನೀತಿಗಾಗಿ ಒತ್ತಾಯಿಸುವ ಪತ್ರಕ್ಕೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು. ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಣಗಳನ್ನು ಈ ಕೆಳಗಿನ ವಿಡಿಯೋಗಳಲ್ಲಿ  ನೋಡಬಹುದಾಗಿದೆ.

ಸಮಾನತೆಯ ಭಾಷಾನೀತಿ ಚಿತ್ರಪ್ರದರ್ಶನದ ಆಯ್ದ ಚಿತ್ರಣಗಳು – ತುಣುಕು 1

ಸಮಾನತೆಯ ಭಾಷಾನೀತಿ ಚಿತ್ರಪ್ರದರ್ಶನದ ಆಯ್ದ ಚಿತ್ರಣಗಳು – ತುಣುಕು 2

Posted on October 23, 2015, in ವೀಡಿಯೋಗಳು and tagged , , , , . Bookmark the permalink. Comments Off on ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ.

Comments are closed.

%d bloggers like this: