ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ

ಭಾರತ ಒಕ್ಕೂಟದಲ್ಲಿ ಸಮಾನ ಭಾಷಾನೀತಿಯ ಅಗತ್ಯತೆಯನ್ನು ಬಣ್ಣಿಸುವ ಚಿತ್ರಪ್ರದರ್ಶನವೊಂದನ್ನು ಬನವಾಸಿ ಬಳಗವು 2016ರ ಜನವರಿ 24, ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿತ್ತು. ಬೆಳಿಗ್ಗೆ 10.30ರಿಂದ ಸಂಜೆ 3.30ರವರೆಗೆ ನಡೆದ ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಗಳು ಇಲ್ಲಿವೆ.

pic7pic4pic6 pic5 pic8 pic1  pic3pic9

Posted on February 10, 2016, in ಕಾರ್ಯಕ್ರಮಗಳು, ಚಿತ್ರಗಳು. Bookmark the permalink. Comments Off on ಚಿತ್ರಪ್ರದರ್ಶನ : ಭಾರತಕ್ಕೆ ಬೇಕು ಸಮಾನತೆಯ ಭಾಷಾ ನೀತಿ.

Comments are closed.

%d bloggers like this: