ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ

ಜನವರಿ 24, 2016 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ “ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ – ಒಂದು ಚಿತ್ರಪ್ರದರ್ಶನ” ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಚಿತ್ರಪ್ರದರ್ಶನಕ್ಕೆ ಹಲವಾರು ಜನರು ಭೇಟಿ ಕೊಟ್ಟು, ಸಮಾನತೆಯ ಭಾಷಾನೀತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೇ, ಸಮಾನತೆಯ ಭಾಷಾನೀತಿಗಾಗಿ ಒತ್ತಾಯಿಸುವ ಪತ್ರಕ್ಕೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು. ಚಿತ್ರಪ್ರದರ್ಶನದ ಕೆಲವು ಆಯ್ದ ಚಿತ್ರಣಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Posted on February 10, 2016, in ಕಾರ್ಯಕ್ರಮಗಳು, ವೀಡಿಯೋಗಳು. Bookmark the permalink. Comments Off on ಭಾರತಕ್ಕೆ ಬೇಕು ಸಮಾನತೆಯ ಭಾಷಾನೀತಿ.

Comments are closed.

%d bloggers like this: