Category Archives: ಪತ್ರಿಕೆಗಳಿಗೆ ಪತ್ರ

ಹಿಂದಿ ಹೇರಿಕೆ ಬೇಡ – ಬೆಂಗಳೂರಿನಿಂದ ಕಲ್ಯಾಣ್ ರಾಮನ್ ಅವರು ವಿಜಯವಾಣಿಯಲ್ಲಿ ಬರೆದಿರುವ ಪತ್ರ.

ಹಿಂದಿ ಹೇರಿಕೆ ಬೇಡ

KR

Advertisements

ಹಿಂದಿ ದೇಶ ಆದೇಶ: ಪ್ರಜಾವಾಣಿಯಲ್ಲಿ ಒದುಗರೊಬ್ಬರ ಓಲೆ

ಪ್ರಜೆಗಳ ಭಾಷೆಯಲ್ಲಿ ಸೇವೆ ಒದಗಿಸುವುದು ಸರ್ಕಾರದ ಧರ್ಮವಲ್ಲವೇ? ಈ ಹಿಂದಿ ಹೇರಿಕೆ ಯಾಕೆ? ಪ್ರಜಾವಾಣಿಯಲ್ಲಿ ಒದುಗರೊಬ್ಬರ ಓಲೆ

nagabhooshan_shimoga

ಹಿಂದಿ ದುರಭಿಮಾನ

ಹಿಂದಿ ದುರಭಿಮಾನ ಮತ್ತು ಕನ್ನಡಿಗರ ಮೇಲೆ ಹಿಂದಿಯವರಿಂದ ನಡೆಯುತ್ತಿರುವ ದಬ್ಬಾಳಿಕೆಯನ್ನು ವಿವರಿಸಿ ಮಂಗಳೂರಿನಿಂದ ರವಿ.ಬಿ.ಶೇಣವ ಅನ್ನುವವರು ವಿಜಯಕರ್ನಾಟಕ ಪತ್ರಿಕೆಗೆ ಬರೆದಿರುವ ಓಲೆ.

VK-19-4-2014

ಹಿಂದಿ ಸಂಸ್ಕೃತ ಹೇರಿಕೆ

ಕನ್ನಡಿಗರ ಮೇಲೆ ಬಲವಂತದ ಹೇರಿಕೆ ಯಾಕೆ ಎಂದು ಪ್ರಶ್ನಿಸಿ ಮಂಗಳೂರಿನಿಂದ ಓದುಗರೊಬ್ಬರು ವಿಜಯಕರ್ನಾಟಕ ಪತ್ರಿಕೆಗೆ ಬರೆದಿರುವ ಓಲೆ.

Vika-1-9-2014

ಹಿಂದಿ ಹೇರಿಕೆ ನಿಲ್ಲಲಿ

ಹಿಂದಿ ಹೇರಿಕೆ ನಿಲ್ಲಲಿ – ವಿಜಯ ಕರ್ನಾಟಕದಲ್ಲಿ ಚಿಕ್ಕಮಗಳೂರಿನ ರತೀಶ ರತ್ನಾಕರ ಅವರ ಓಲೆ

rr_vk

ಹಿಂದಿ ಹೇರಿಕೆ ಪ್ರಯತ್ನ

ಹಿಂದಿ ಹೇರಿಕೆ ಪ್ರಯತ್ನ –  ಪ್ರಜಾವಾಣಿ ಓದುಗ ವಿವೇಕ್ ಶಂಕರ್ ಅವರ ಓಲೆ ಪ್ರಜಾವಾಣಿಯಲ್ಲಿ

vivek_patra

ಹಿಂದಿ ಮುಂದೆ ಬೇರೆ ಭಾಷೆಯೇಕೆ ಹಿಂದೆ?

ಬಹುಭಾಶಾ ಒಕ್ಕೂಟವಾದ ಭಾರತದ ಆಡಳಿತ, ಗ್ರಾಹಕ ಸೇವೆಗಳಲ್ಲಿ ಭಾರತದ ಒಂದೇ ಭಾಶೆಯ ಬಳಕೆ ಏಕೆ ? ರೈಲ್ವೇ ಟಿಕೆಟ್ಟುಗಳಲ್ಲಿ, ರೈಲ್ವೇ ಮುಂಗಡ ಕಾಯ್ದಿರುಸುವಿಕೆಯ ಪಟ್ಟಿಯಲ್ಲಿ, ರೈಲಿನ ಒಳಗಡೆಯಿರುವ ತುರ್ತು ನಿರ್ಗಮನ ಹೀಗೆ ಎಲ್ಲೆಡೆ ಹಿಂದೀ ಮತ್ತು ಇಂಗ್ಲೀಷಲ್ಲಿ ಮಾತ್ರ ಮಾಹಿತಿ ಇರುತ್ತದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿದ ಮಾಹಿತಿ ಕೋರಿಕೆ ಅರ್ಜಿಗೆ ಇಲಾಖೆಯವರು ಕೊಟ್ಟ ಉತ್ತರ ಏನು? ಎಲ್ ಪಿಜಿ ಸಿಲಿಂಡರ್ ಮೇಲಿನ ಸುರಕ್ಷೆ ಮಾಹಿತಿ, ಭಾರತೀಯ ಜೀವವಿಮಾ ಇಲಾಖೆ ಹೀಗೆ ಎಲ್ಲೆಡೆ ಹಿಂದೀ ಮತ್ತು ಇಂಗ್ಲೀಷಲ್ಲಿ ಮಾತ್ರ ಮಾಹಿತಿ ಇರುತ್ತದೆ. ಇದರಿಂದ ಹಿಂದಿಯೇತರರಿಗೆ ಏನು ಉಪಯೋಗ ? ಹಿಂದಿಯೇತರರಿಗೆ ಇದರಿಂದಾಗುತ್ತಿರುವ ಅನಾಹುತಗಳು – ಇವೆಲ್ಲದರ ಕುರಿತು ವಲ್ಲೀಶ್ ಕುಮಾರ್ ಅವರ ಅಂಕಣ  ವಿಜಯವಾಣಿ ಸುದ್ಧಿಹಾಳೆಯಲ್ಲಿ.

hindi

ತಾರತಮ್ಯದ ನೀತಿ ತರವಲ್ಲ

ಹಿಂದಿಯೇತರರಿಗೆ ತೊಂದರೆಯಾದರೂ ಪರವಾಗಿಲ್ಲ ಎಲ್ಲೆಡೆ ಹಿಂದೀಯನ್ನೇ ಬಳಸಬೇಕು ಎಂಬ ನೀತಿಯು ವಿವಿಧತೆಯನ್ನು ಗೌರವಿಸುವ ನೀತಿಯಲ್ಲ. ಈ ತಾರತಮ್ಯದ ನೀತಿ ತರವಲ್ಲ. – ಪ್ರಿಯಾಂಕ್ ಅವರ ಓಲೆ  ಸಂಯುಕ್ತ ಕರ್ನಾಟಕ ಸುದ್ದಿ ಹಾಳೆಯಲ್ಲಿ.

1003550_664671960232746_1060582234_n

ಹಿಂದೀ ಏಕೆ ಹೇರುತ್ತೀರಿ ?

ಹಿಂದೀ ಏಕೆ ಹೇರುತ್ತೀರಿ ? ಕೇಂದ್ರ ಸರ್ಕಾರದಿಂದ ಹಲವಾರು ದಿಕ್ಕುಗಳಿಂದ ಹಿಂದಿಯೇತರರ ಮೇಲೆ ಹಿಂದೀ ಹೇರಿಕೆ. – ಚೇತನ್ ಜೀರಾಳ್ ಅವರ ಓಲೆ ಉದಯವಾಣಿ ಸುದ್ಧಿಹಾಳೆಯಲ್ಲಿ

eke

 

ಹಿಂದಿ ಹಾವಳಿ

ನಮ್ಮ ತೆರಿಗೆ ಹಣವನ್ನು ಪಡೆದು ನಮ್ಮನ್ನೇ ನಮ್ಮ ನೆಲದಲ್ಲಿ ಎರಡನೇ ದರ್ಜೆ ನಾಗರೀಕರಂತೆ ನಡೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಭಾರತದಲ್ಲೀಗ ಅನುಸರಿಸಲಾಗುತ್ತಿರುವ ಹುಳುಕಿನ ಭಾಶಾನೀತಿಯನ್ನು ಬದಲಿಸಲಿ. – ಅನ್ನದಾನೇಶ್ ಸಂಕದಾಳ ಅವರ ಓಲೆ  ವಿಜಯಕರ್ನಾಟಕ ಸುದ್ಧಿ ಹಾಳೆಯಲ್ಲಿ.

hindi_havali