References(ಆಧಾರ)

ಹಿಂದಿ ನಮ್ಮ ದೇಶದ ರಾಷ್ಟ್ರಭಾಷೆಯಲ್ಲ ಹಾಗೂ ಭಾರತಕ್ಕೆ ಯಾವುದೇ ರಾಷ್ಟ್ರಭಾಷೆಯಿಲ್ಲ ಎಂದು ಗುಜರಾತ್ ಹೈಕೋರ್ಟ್ ಕೊಟ್ಟಿರುವ ತೀರ್ಪಿನ ಬಗ್ಗೆ ‘ದಿ ಹಿಂದು’ ಮತ್ತು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳಲ್ಲಿ ಬಂದಿರುವ ಸುದ್ಧಿ.

ದಿ ಹಿಂದು ಪತ್ರಿಕೆ
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ

ಕರ್ನಾಟಕದ ಪೋಸ್ಟಾಫೀಸ್, ಬ್ಯಾಂಕು, ರೈಲು, ವಿಮಾನ, ತೆರಿಗೆ, ಪಿಂಚಣಿ, ವಿಮೆ ಹೀಗೆ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಬಳಕೆ ಹೆಚ್ಚು ಕಡಿಮೆ ನಿಂತು ಹೋಗಿದೆ – ಕರ್ನಾಟಕದ ಒಳಗಡೆಯಲ್ಲಿ ಆಗುತ್ತಿರುವ ಹಿಂದಿಹೇರಿಕೆಯ ಕೆಲವು ವಿವರಗಳು ಇಲ್ಲಿವೆ.

ದಿನನಿತ್ಯದ ಬದುಕಿನಲ್ಲಿ ಆಗುತ್ತಿರುವ ಹಿಂದಿ ಹೇರಿಕೆ

Advertisements
%d bloggers like this: